About

Sandalwood Express ಒಂದು ಕನ್ನಡದ ಡಿಜಿಟಲ್ ಸುದ್ದಿ ಮಾಧ್ಯಮವಾಗಿದೆ. ಕರ್ನಾಟಕದಲ್ಲಿ ನಡೆಯುವ ರಾಜಕಾರಣ, ಸಿನಿಮಾರಂಗ, ಕ್ರೀಡೆ, ವಿಜ್ಞಾನ, ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕನ್ನಡದ ಜನತೆಗೆ ನೇರ ಮತ್ತು ನಿಖರವಾಗಿ ತಲುಪಿಸುವುದು ನಮ್ಮ ಧ್ಯೇಯವಾಗಿದೆ.

ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ನಿಖರವಾಗಿ ತಿಳಿಸುವುದು ಮತ್ತು ಕನ್ನಡಕ್ಕೆ ಸಂಬಂಧಿಸಿದ ಅಂಕಣವನ್ನು ಬರೆಯುವುದು ನಮ್ಮ ಮೂಲ ಮಂತ್ರವಾಗಿದೆ.